ಈ ಪರೀಕ್ಷೆಗಳು ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಪದೋನ್ನತಿ (promotion) ಪಡೆಯಲು ಮತ್ತು ತಮ್ಮ ಇಲಾಖೆಯಲ್ಲಿನ ಉನ್ನತ ಸ್ಥಾನಗಳಿಗೆ ಪ್ರವೇಶ ಪಡೆಯಲು ಅವಕಾಶ ನೀಡುತ್ತವೆ.
ಕರ್ನಾಟಕ ಆರ್ಥಿಕ ಸಂಹಿತೆ, 1958 (Karnataka Financial Code,1958)ರ ಅನುಚ್ಛೇದ 238(1) ರಲ್ಲಿ ವಿವರಿಸಿರುವ ಹಬ್ಬದ ಮುಂಗಡ ಸೌಲಭ್ಯದ ಅರ್ಹತೆ ಮಾನದಂಡಗಳು, ಷರತ್ತುಗಳು ಮತ್ತು ನೌಕರರಿಗೆ ಸಿಗುವ ಲಾಭಗಳ ಬಗ್ಗೆ ತಿಳಿಯೋಣ.