EL Encashment Orders

ಗಳಿಕೆ ರಜೆ ನಗದೀಕರಣ - EL encashment 2025
Orders / ಆದೇಶಗಳು, EL Encashment Orders

ಗಳಿಕೆ ರಜೆ ನಗದೀಕರಣ 2025 ಆದೇಶ – download pdf, EL encahment order

ಗಳಿಕೆ ರಜೆ ನಗದೀಕರಣ 2025 – ಸರ್ಕಾರವು 2025ನೇ ಸಾಲಿನ ಬ್ಲಾಕ್ ಅವಧಿಗೆ ಎಲ್ಲಾ ವೃಂದದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರಿಗೆ ಗರಿಷ್ಟ 15 ದಿನಗಳಿಗೆ ಮೀರದಂತೆ ಗಳಿಕೆ ರಜೆಯನ್ನು ಸರ್ಕಾರಕ್ಕೆ ಅಧ್ಯರ್ಪಿಸಿ ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯವನ್ನು ಜಾರಿಗೊಳಿಸಿ
ಆದೇಶಿಸಿದೆ.

Scroll to Top