7ನೇ ರಾಜ್ಯ ವೇತನ ಆಯೋಗಕ್ಕೆ ಸಂಬಂಧಿಸಿದ ಕರ್ನಾಟಕ ಸರ್ಕಾರದ ಆದೇಶಗಳು

ಆದೇಶ ಸಂಖ್ಯೆ
ದಿನಾಂಕ
ವಿಷಯ
Download
ಆಇ 21 ಎಸ್‌ ಆರ್‌ ಪಿ 2024 (I)
27-08-2024
ವೈದ್ಯಕೀಯ ಭತ್ಯೆ ದರಗಳ ಪರಿಷ್ಕರಣೆ
ಆಇ 21 ಎಸ್‌ ಆರ್‌ ಪಿ 2024
23-08-2024
ವೇತನ ಶ್ರೇಣಿಗಳ ಪರಿಷ್ಕರಣೆ ಮತ್ತು ಇತರೆ ಸಂಬಂಧಿತ ಆದೇಶಗಳು
ಆಇ 21 ಎಸ್‌ ಆರ್‌ ಪಿ 2024
17-08-2024
ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2024-ಅಧಿಸೂಚನೆ.
ಆಇ 21 ಎಸ್‌ ಆರ್‌ ಪಿ 2024
22-07-2024
ಏಳನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಕುರಿತು.
ಆಯೋಗದಿಂದ ವರದಿ ಸಲ್ಲಿಕೆ
16-03-2024
7ನೇ ರಾಜ್ಯ ವೇತನ ಆಯೋಗದ ವರದಿ ಶಿಫಾರಸ್ಸುಗಳ ಸಾರಾಂಶಗಳು
ಆಯೋಗದಿಂದ ವರದಿ ಸಲ್ಲಿಕೆ
16-03-2024
7ನೇ ರಾಜ್ಯ ವೇತನ ಆಯೋಗದ ವರದಿ , ಸಂಪುಟ -1
ಆಇ 45 ಎಸ್.ಆರ್.ಪಿ 2022
06-11-2023
7ನೇ ರಾಜ್ಯ ವೇತನ ಆಯೋಗದ ಅವಧಿಯನ್ನು ವಿಸ್ತರಿಸುವ ಬಗ್ಗೆ.
ಆಇ 45 ಎಸ್‌ ಆರ್‌ ಪಿ 2022
15-05-2023
7ನೇ ರಾಜ್ಯ ವೇತನ ಆಯೋಗದ ಅವಧಿಯನ್ನು ವಿಸ್ತರಿಸುವ ಬಗ್ಗೆ.
ಆಇ 45 ಎಸ್ ಆರ್‌ ಪಿ 2022
08-03-2023
7ನೇ ರಾಜ್ಯ ವೇತನ ಆಯೋಗದ ಪರಿಶೀಲನಾರ್ಹ ಅಂಶಗಳಿಗೆ ಸೇರ್ಪಡೆ ಮಾಡುವ ಕುರಿತು.
ಆಇ 07 ಎಸ್‌ ಆರ್‌ ಪಿ 2023
01-03-2023
ರಾಜ್ಯ ಸರ್ಕಾರಿ ನೌಕರರಿಗೆ ತಾತ್ಕಾಲಿಕ ಪರಿಹಾರ ಮಂಜೂರಾತಿ
ಆಇ 45 ಎಸ್ ಆರ್ ಪಿ 2022
06-02-2023
7ನೇ ರಾಜ್ಯ ವೇತನ ಆಯೋಗದ ಪ್ರಶ್ನಾವಳಿಗಳಿಗೆ ಮಾಹಿತಿ ಒದಗಿಸುವ ಕುರಿತು – ಸುತ್ತೋಲೆ
ಆಇ 46 ಎಸ್‌ ಆರ್‌ ಪಿ 2022
01-12-2022
7ನೇ ರಾಜ್ಯ ವೇತನ ಆಯೋಗಕ್ಕೆ ಹುದ್ದೆಗಳನ್ನು ಸೃಜಿಸುವ ಬಗ್ಗೆ.
ಆಇ 45 ಎಸ್‌ ಆರ್‌ ಪಿ 2022
19-11-2022
7ನೇ ರಾಜ್ಯ ವೇತನ ಆಯೋಗವನ್ನು ರಚಿಸುವ ಬಗ್ಗೆ.
Scroll to Top